The 163rd Monthly Theatre of Mandd Sobhann titled ‘Geet Sangeet’, a musical show by Anil & Laveena Pais, Kuwait, will be presented on Sun., July 5, 2015, at 6.30 p.m., at Kalaangann. Roshan D’Souza Angelore and his team of musicians will be backing the singers. Nach Sobhann will be presenting scintillating dances and Kuwait Friends will be performing jokes. The programme will be compered by Annu Bantwal.

On this occasion, a Konkani audio album ‘Mogak Ashetam’ by Harry Correa, Dolvin Mendonca and Roshan Belman will be released.

Entry free.



ಮಾಂಡ್ ಸೊಭಾಣ್‍ನ 163ನೇ ತಿಂಗಳ ವೇದಿಕೆ ಕಾರ್ಯಕ್ರಮದಲ್ಲಿ ಅನಿಲ್ ಮತ್ತು ಲವೀನಾ ಪಾಯ್ಸ್, ಕುವೇಯ್ಟ್, ಇವರ ಸಂಗೀತ ಕಾರ್ಯಕ್ರಮ ‘ಗೀತ್ ಸಂಗೀತ್’, ಜುಲಾಯ್ 5, 2015ರಂದು, ಸಂಜೆ 6.30ಕ್ಕೆ ಕಲಾಂಗಣ್‍ನಲ್ಲಿ ನಡೆಯಲಿದೆ. ರೋಶನ್ ಡಿಸೋಜಾ ಆಂಜೆಲೋರ್ ಹಾಗೂ ಸಂಗಡಿಗರು ಸಂಗೀತ ನೀಡುವರು. ನಾಚ್ ಸೊಭಾಣ್ ಇವರಿಂದ ನೃತ್ಯ ಹಾಗೂ ಕುವೇಯ್ಟ್ ಫ್ರೆಂಡ್ಸ್ ಇವರಿಂದ ಹಾಸ್ಯ ಇರುವುದು. ಅನ್ನು ಬಂಟ್ವಾಳ್ ಇವರು ಕಾರ್ಯನಿರ್ವಹಣೆ ಮಾಡುವರು.

ಇದೇ ಸಂದರ್ಭದಲ್ಲಿ, ಹ್ಯಾರಿ ಕೊರೇಯಾ, ಡೊಲ್ವಿನ್ ಮೆಂಡೊನ್ಸಾ ಹಾಗೂ ರೋಶನ್ ಬೆಳ್ಮಾಣ್ ಇವರ ‘ಮೊಗಾಕ್ ಆಶೆತಾಂ’ ಕೊಂಕಣಿ ಸಿ.ಡಿ.ಯನ್ನು ಲೋಕಾರ್ಪಣೆ ಮಾಡಲಾಗುವುದು.

ಪ್ರವೇಶ ಉಚಿತ.


Published In : Kemmanu

;